ದೇವಾಡಿಗ ಸಂಘ ಮುಂಬೈ ಸಮನ್ವಯ ಸಮಿತಿ ಚೆಂಬೂರ್ ನ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಭಾಗಿ | DSM

ದೇವಾಡಿಗ ಸಂಘ ಮುಂಬೈ ಸಮನ್ವಯ ಸಮಿತಿ ಚೆಂಬೂರ್ ನ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಭಾಗಿ

Featured Image

ನವದುರ್ಗಾ ಮಿತ್ರ ಮಂಡಳಿ ತಿಲಕ್ ನಗರ್ ಚೆಂಬೂರ್ ಮುಂಬೈ ಆಯೋಜಿಸಿದ ದುರ್ಗಾ ಪೂಜೆ ಸಂದರ್ಭದಲ್ಲಿ ದೇವಾಡಿಗ ಸಂಘ ಮುಂಬೈ ಸಮನ್ವಯ ಸಮಿತಿ ಚೆಂಬೂರ್ ನ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಎಸ್ ದೇವಾಡಿಗ , ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರ್ ನ ಕಾರ್ಯಾಧ್ಯಕ್ಷ ರಘು ಎ ಮೊಯ್ಲಿ , ಉಪ ಕಾರ್ಯಾಧ್ಯಕ್ಷರಾದ ಶೇಖರ್ ದೇವಾಡಿಗ ಮತ್ತು ದಿನಕರ್ ಡಿ ದೇವಾಡಿಗ, ಕಾರ್ಯದರ್ಶಿ ಲೋಕೇಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಡಿ ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಶಕುಂತಲಾ ತಿಮ್ಮ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷೆ ನಿರ್ಮಲಾ ರಾಮಣ್ಣ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರಾದ ಯಶವಂತ ಏಮ್ ದೇವಾಡಿಗ ಮತ್ತು ರಾಮಣ್ಣ ಬಿ ದೇವಾಡಿಗ, ದಯಾನಂದ ದೇವಾಡಿಗ, ಜಯಂತಿ ರಘು ಮೊಯ್ಲಿ, (ಮಾರ್ಗದರ್ಶಿ) ಜಯಂತಿ ಮಾಧವ ದೇವಾಡಿಗ , ತಿಮ್ಮ ದೇವಾಡಿಗ, ಮಾನಸ ಸುಧಾಕರ್, ಶೋಭ ಕಲ್ಯಾಣ್ ಪುರ್, ಪ್ರೇಮ ದೇವಾಡಿಗ, ತನುಜಾ ದೇವಾಡಿಗ, ಭಾರತಿ ದೇವಾಡಿಗ. ಹೇಮ ಲಕ್ಷ್ಮಣ್ ಶೇರಿಗಾರ್, ಮಂಜುಳಾ ಸಂತೋಷ್ ದೇವಾಡಿಗ, ಸುರೇಶ್ ದೇವಾಡಿಗರ ಭಜನಾ ತಂಡ, ಮತ್ತಿತರರು ಉಪಸ್ಥಿತರಿದ್ದರು.