Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
DSM News

Independence Day celebration at Devadiga Bhawan Regional Cultural Centre, Nerul on 15-08-2018
ದೇವಾಡಿಗ ಭವನ ನೆರೂಲ್ ನಲ್ಲಿ ಸಂಭ್ರಮದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

The Independence Day celebration held on 15-08-2018, Shri Ravi S Devadiga, President of Sangha hoisted the National Flag at Devadiga Bhavan RCC, Nerul. Shri Vasu S Devadidga Immediate past President, and Ex-Presidents - Shri S.P. Karmaran, Shri K K Mohandas Shri Hiriadka Mohandas, Shri Vishwanath B Devadiga, Hon. General Secretary, Shri Ganesh Sherigar, Hon. Jt. Secretary, Shri Dayanand R. Devadiga, Hon. Jt. Treasurer, Shri Pravin Narayan, DSM Mentor, Shri Naresh Devadiga, DSM Mentor, Shri K N Devadiga, Ex-Vice President, Shri Sunder C Moily, Ex-Hon.Gen. Secretary, Adv. Prabhakar Devadiga, Shri Nitesh Devadiga, Youth Wing - City Region LCC, Smt. Malathi J Moily, Hon. Jt. Secretary, Smt. Surekha Devadiga, Smt. Purnima Devadiga, Secretary of Mahila Vibhag.were present on the occasion. Special Guests from Devadiga Sangha, Bengaluru - Shri K Chandrashekar, President, Shri Ranjikanth Kudpi, Vice President, Shri Ramesh N Vandse, Vice President, Shri Shri S M Chandra Hon. Treasurer, were also present.

ನೆರೂಲ್ ನವಿ ಮುಂಬೈಯ ದೇವಾಡಿಗ ಭವನದಲ್ಲಿ ಆಗೋಸ್ಟ್ 15 ರಂದು ಬೆಳಿಗ್ಗೆ 73ನೇ ಸ್ವಾತಂತ್ರೋತ್ಸವ ನಿಮಿತ್ತ ರಾಷ್ಟ್ರ ಧ್ವಜವನ್ನು ಅರಳಿಸಿ ನೆರೆದಿದ್ದ ದೇವಾಡಿಗ ಭಾಂಧವರನ್ನು ಉದ್ದೇಶಿಸಿ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಮಾತನಾಡುತ್ತಾ ಅಭಿನಂದಿಸಿ ಶುಭ ಕೋರಿದರು. ಈ ಸಂಧರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್, ಶ್ರೀ ಕೆ ಕೆ ಮೋಹನ್ದಾಸ್, ಶ್ರೀ ಹಿರಿಯಡ್ಕ ಮೋಹನ್ ದಾಸ್, ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಗೌ. ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ, ಮತ್ತು ಶ್ರೀ ಗಣೇಶ್ ಶೇರಿಗಾರ್, ಗೌ . ಜೊತೆ ಕೋಶಾಧಿಕಾರಿ ಶ್ರೀ ದಯಾನಂದ್ ಆರ್ ದೇವಾಡಿಗ, ಯೂತ್ ಮೆಂಟರ್ಸ್ ಶ್ರೀ ಪ್ರವೀಣ್ ನಾರಾಯಣ ಮತ್ತು ಶ್ರೀ ನರೇಶ್ ದೇವಾಡಿಗ, ಮಾಜಿ ಉಪಾಧ್ಯಕ್ಷ ಶ್ರೀ ಕೆ. ಎನ್. ದೇವಾಡಿಗ, , ಮಾಜಿ ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ಸುಂದರ್ ಸಿ ಮೊಯಿಲಿ, ಅಡ್ವೋಕೇಟ್ ಪ್ರಭಾಕರ್ ದೇವಾಡಿಗ, ನಗರ ವಲಯದ ಕಾರ್ಯದರ್ಶಿ ಶ್ರೀ ನಿತೆಶ್ ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಸುರೇಖಾ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ಇವರು ಉಪಸ್ತಿತರಿದ್ದರು. ವಿಶೇಷ ಅತಿಥಿಗಳಾದ ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷ ಶ್ರೀ ಕೆ. ಚಂದ್ರಶೇಕರ್, ಉಪಾಧ್ಯಕ್ಷರುಗಳಾದ ಶ್ರೀ ರಜನಿಕಾಂತ್ ಕುಡ್ಪಿ ಮತ್ತು ಶ್ರೀ ರಮೇಶ್ ಎನ್ ವಂಡ್ಸೆ ಮತ್ತು ಗೌ. ಕೋಶಾಧಿಕಾರಿ ಶ್ರೀ ಎಸ್. ಎಂ. ಚಂದ್ರ ಇವರೂ ಉಪಸ್ತಿತರಿದ್ದರು.